ವಚನ - 716     
 
ಹಣ್ಣು ಹಂಪಲಗಳಲಿ ಡೊಣ್ಕು ಬಾಳೆಯಹಣ್ಣು | ಡೊಂಕಣ್ಣು, ಒಳಗೆ ರುಚಿಯುಂಟು, ಸಜ್ಜನರ | ಡೊಣ್ಕು ಲೇಸೆಂದ: ಸರ್ವಜ್ಞ

C-1444 

  Tue 01 Jul 2025  

 ಅದ್ಭುತವಾಗಿದೆ ಕಣ್ಣ ಮುಂದೆ ತೆರೆದು ಕೊಳ್ಳುವ ವಚನ ಸಾಹಿತ್ಯ
  Shivaprasad K
KODAGU